fairy story
ನಾಮವಾಚಕ
  1. ಹೇರಿ ಕಥೆ; ಯಕ್ಷಿಣಿ ಕಥೆ; ವಿಚಿತ್ರ ಘಟನೆ, ಕಾಕತಾಳೀಯ ಸಮಾಗಮ. ಅದ್ಭುತ ಕಾರ್ಯಗಳಿಂದ ಕೂಡಿದ ಕಥೆ.
  2. ಕಟ್ಟು ಕಥೆ; ನಂಬಲಾಗದ ಯಾ ತಪ್ಪುದಾರಿಗೆಳೆಯುವ ಹೇಳಿಕೆ, ನಿರೂಪಣೆ, ವರದಿ.